Saturday 29 October 2011

ರಂಗೋಲಿ



ದೀಪಾವಳಿಯಂದು ನಾ ಬಿಡಿಸಿದ ರಂಗೋಲಿ, 


ದೀಪಾವಳಿಯಂದು ನಾ ಬಿಡಿಸಿದ ರಂಗೋಲಿ, 



ಲಕ್ಷ್ಮಿ


ಕರಾಗ್ರೆ ವಸತೆ ಲಕ್ಷ್ಮಿ
ಕರ ಮಧ್ಯೆ ಸರಸ್ವತಿ
ಕರ ಮೂಲೆ ಸ್ಥಿತೇ ಗೌರಿ
ಪ್ರಭಾತೆ ಕರದರ್ಶನಂ

ಪತಂಜಲಿ ಸ್ತೋತ್ರ


ಯೋಗೇನ ಚಿತ್ತಸ್ಯ ಪದೇನ ವಾಚ
ಮಲಂ ಶರೀರಸ್ಯಚ ವೈದ್ಯಕೇನ
ಯೋಪಾಕರೋತ್ತಮ್ ಪ್ರವರಂ ಮುನೀನಾಂ
ಪತಂಜಲೀಂ ಪ್ರಾಂಜಲೀಂ ರಾನತೊಸ್ಮಿ
ಆಬಾಹು ಪುರುಷಾಕಾರಂ ಶಂಖ ಚಕ್ರಸಿಧಾರಣಂ
ಸಹಸ್ರ ಶಿರಸಂ ಶ್ವೇತಂ ಪ್ರಣಮಾಮಿ ಪತಂಜಲಿಂ
ಓಂ ಶಾಂತಿಃ ಶಾಂತಿಃ ಶಾಂತಿಃ






ಪ್ರಾಣಾಯಾಮ ಮಂತ್ರ
ಓಂ ಪ್ರಾಣಸ್ಯೇದಂ ವಶೇಸರ್ವಂ ತ್ರಿಧೀವೇಯತ್ ಪ್ರತಿಷ್ಟಿತಂ
ಮಾತೇವ ಪುತ್ರಾನ್ ರಕ್ಷಸ್ವ ಶ್ರೀಶ್ಚ್ ಪ್ರಜ್ನ್ಯಾಶ್ಚ ವಿದೇಹಿನಾಹಿತಿ
ಓಂ ಶಾಂತಿಃ ಶಾಂತಿಃ ಶಾಂತಿಃ

ಗಾಯತ್ರೀ ಮಂತ್ರ


ಓಂ ಭೂರ್ಭುವಃ ಸ್ವಃ
ತತ್ ಸವಿತುರ್ ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ
ಧೀಯೊ ಯೊ ನಃ ಪ್ರಚೋದಯಾತ್

ಕನ್ನಡ ಭಾಷಾಂತರ:

ಭೂಮಿ ಆಕಾಶ ಮತ್ತು ಅಂತರಿಕ್ಷವನ್ನಾವರಿಸಿದ ತೇಜೋಮಯನಾದ, ದಿವ್ಯ ಸ್ವರೂಪನಾದ, ಪೂಜಿಪನಾದ ಆ ಪರಬ್ರಹ್ಮ(ಸವಿತೃ ಅಥವ ಸೂರ್ಯ)ನಮ್ಮ ಬುದ್ಧಿ ವಿವೇಕಗಳನ್ನು ಬೆಳಕಿನೆಡೆ(ಜ್ಞಾನದ ಬೆಳಕಿನೆಡೆ) ಪ್ರೇರಿಸಲಿ

ಶ್ರೀ ವಿಘ್ನೇಶ್ವರ ಅಷ್ಟೋತ್ತರ ಶತನಾಮಾವಳಿ:



೧. ಓಂ ಗಜಾನನಾಯ ನಮಃ
೨. ಓಂ ಗಣಾಧ್ಯಾಕ್ಷಯ ನಮಃ
೩.ಓಂ ವಿಘ್ನರಾಜಾಯ ನಮಃ
೪. ಓಂ ವಿನಾಕಯ ನಮಃ
೫. ಓಂ ದ್ವೈಮಾತುರಾಯ ನಮಃ
೬. ಓಂ ದ್ವಿಮುಖಾಯ ನಮಃ
೭. ಓಂ ಪ್ರಮುಖಾಯ ನಮಃ
೮. ಓಂ ಸುಮುಖಾಯ ನಮಃ
೯. ಓಂ ಕ್ರುತಿನೆ ನಮಃ
೧೦. ಓಂ ಸುಪ್ರ-ದೀಪಾಯ ನಮಃ
೧೧. ಓಂ ಸುಖ – ನಿಧಯೇ ನಮಃ

೧೨. ಓಂ ಸುರ- ಅಧ್ಯಕ್ಷಾಯ ನಮಃ
೧೩. ಓಂ ಸುರ- ರಿಘ್ನಯ ನಮಃ
೧೪. ಓಂ ಮಹಾಗಣಪತಯೇ ನಮಃ
೧೫. ಓಂ ಮನ್ಯಾಯ ನಮಃ
೧೬. ಓಂ ಮಹಾಕಳಾಯ ನಮಃ
೧೭. ಓಂ ಮಹಾಬಲಾಯ ನಮಃ
೧೮. ಓಂ ಹೇರಮ್ಬಾಯ ನಮಃ
೧೯. ಓಂ ಲಂಬ- ಜಟರಾಯ ನಮಃ
೨೦. ಓಂ ಹಸ್ವಗ್ರಿವಾಯ ನಮಃ
೨೧. ಓಂ ಮಹೋದರಾಯ ನಮಃ

೨೨. ಓಂ ಮದೊತ್ಕತಾಯ ನಮಃ
೨೩. ಓಂ ಮಹಾವೀರಾಯ ನಮಃ
೨೪. ಓಂ ಮಂತ್ರಿನೆ ನಮಃ
೨೫. ಓಂ ಮಂಗಳ-ಸ್ವರೂಪಾಯ ನಮಃ
೨೬. ಓಂ ಪ್ರಮೊದಾಯ ನಮಃ
೨೭. ಓಂ ಪ್ರದನಾಯ ನಮಃ
೨೮. ಓಂ ಪ್ರಾಘ್ಯ್ನಾಯ ನಮಃ
೨೯. ಓಂ ವಿಘ್ನಕತ್ರೆ ನಮಃ
೩೦. ಓಂ ವಿಘ್ನಹಂತ್ರೆ ನಮಃ
೩೧. ಓಂ ವಿಶ್ವ-ನೇತ್ರಾಯ ನಮಃ

೩೨. ಓಂ ವಿರಾತ್ಪತಯೇ ನಮಃ
೩೩. ಓಂ ಶ್ರೀಪತಯೇ ನಮಃ
೩೪. ಓಂ ವಾಕ್ಪತಯೇ ನಮಃ
೩೫. ಓಂ ಶ್ರುಂಗರಿನೆ ನಮಃ
೩೬. ಓಂ ಆಶ್ರಿತ -ವಾತ್ಸಲ್ಯ ನಮಃ
೩೭. ಓಂ ಶಿವಪ್ರಿಯಾಯ ನಮಃ
೩೮. ಓಂ ಶೀಘ್ರ-ಕಾರಿಣೆ ನಮಃ
೩೯. ಓಂ ಶಾಶ್ವತಾಯ ನಮಃ
೪೦. ಓಂ ಬಲಾಯ ನಮಃ
೪೧. ಓಂ ಬಲೋಧಿತಾಯ ನಮಃ
೪೨. ಓಂ ಭಾವಾತ್ಮಜಾಯ ನಮಃ
೪೩. ಓಂ ಪುರಾಣ-ಪುರುಷಾಯ ನಮಃ
೪೪. ಓಂ ಪೂಷ್ನೆ ನಮಃ
೪೫. ಓಂ ಪುಷ್ಕರೋಚಿತ್ತಯ ನಮಃ
೪೬. ಓಂ ಅಗ್ರಗನ್ಯಾಯ ನಮಃ
೪೭. ಓಂ ಅಗ್ರಪುಜ್ಯಾಯ ನಮಃ
೪೮. ಓಂ ಅಗ್ರಗಾಮಿನೆ ನಮಃ
೪೯. ಓಂ ಮಂತ್ರಕ್ರುತೈ ನಮಃ
೫೦. ಓಂ ಚಾಮಿಕರ-ಪ್ರಭಾಯ ನಮಃ
೫೧. ಓಂ ಸರ್ವಾಯ ನಮಃ
೫೨. ಓಂ ಸರ್ವೋಪಸ್ಯಾಯ ನಮಃ
೫೩. ಓಂ ಸರ್ವಕರ್ತ್ರೆ ನಮಃ
೫೪. ಓಂ ಸರ್ವ-ನೇತ್ರಾಯ ನಮಃ
೫೫. ಓಂ ಸರ್ವ-ಸಿದ್ಧಿಪ್ರದಾಯ ನಮಃ
೫೬. ಓಂ ಸರ್ವ-ಸಿದ್ಧಯೇ ನಮಃ
೫೭. ಓಂ ಪಂಚ-ಹಸ್ತಾಯ ನಮಃ
೫೮. ಓಂ ಪಾರ್ವತೀ-ನದನಾಯ ನಮಃ
೫೯. ಓಂ ಪ್ರಭವೆ ನಮಃ
೬೦. ಓಂ ಕುಮಾರ-ಗುರವೇ ನಮಃ
೬೧. ಓಂ ಅಕ್ಶೋಭ್ಯಾಯಾ ನಮಃ
೬೨. ಓಂ ಕುಂಜರ-ಸುರ-ಭಂಜನಾಯ ನಮಃ
೬೩. ಓಂ ಪ್ರಮೋದ್-ಆಪ್ತ-ನಯನಾಯ ನಮಃ
೬೪. ಓಂ ಮೋದಕ-ಪ್ರಿಯಾಯ ನಮಃ
೬೫. ಓಂ ಕಾಂತಿಮತೆ ನಮಃ
೬೬. ಓಂ ಧ್ರುತಿಮತೆ ನಮಃ
೬೭. ಓಂ ಕಾಮಿನೆ ನಮಃ
೬೮. ಓಂ ಕವಿದ್ಧಪ್ರಿಯಾಯ ನಮಃ
೬೯. ಓಂ ಬ್ರಹ್ಮಚಾರಿಣೇ ನಮಃ
೭೦. ಓಂ ಬ್ರಹ್ಮರೂಪಿಣೇ ನಮಃ
೭೧. ಓಂ ಬ್ರಹ್ಮ-ವಿಧ್ಯಾಧಿ -ಪಾಯ ನಮಃ
೭೨. ಓಂ ಜಿಷ್ಣವೆ ನಮಃ
೭೩. ಓಂ ವಿಷ್ಣುಪ್ರಿಯಾಯ ನಮಃ
೭೪. ಓಂ ಭಕ್ತ-ಜೀವಿತಾಯ ನಮಃ
೭೫. ಓಂ ಜಿತಮನ್ಮತಾಯ ನಮಃ
೭೬. ಓಂ ಇಷ್ವರ್ಯಕರನಾಯ ನಮಃ
೭೭. ಓಂ ಜಾಯಸೆ ನಮಃ
೭೮. ಓಂ ಯಕ್ಷಕಿನ್ನೆರ-ಸೇವಿತಯ ನಮಃ
೭೯. ಓಂ ಗಂಗಾ-ಸುತಾಯ ನಮಃ
೮೦. ಓಂ ಗಣಧಿಸ್ಹಾಯ ನಮಃ
೮೧. ಓಂ ಗಂಭೀರ -ನಿನದಯ ನಮಃ
೮೨. ಓಂ ವಟವೆ ನಮಃ
೮೩. ಓಂ ಅಭಿಷ್ಟ-ವರಾದಾಯ ನಮಃ
೮೪. ಓಂ ಜ್ಯೋತಿಷೆ ನಮಃ
೮೫. ಓಂ ಭಕ್ತ -ನಿಧಯೇ ನಮಃ
೮೬. ಓಂ ಭಾವ -ಗಮ್ಯಾಯ ನಮಃ
೮೭. ಓಂ ಮಂಗಳಪ್ರದಾಯ ನಮಃ
೮೮. ಓಂ ಅವ್ಯಕ್ತಾಯ ನಮಃ
೮೯. ಓಂ ಅಪ್ರಕೃತ-ಪರಕ್ರಮಾಯ ನಮಃ
೯೦. ಓಂ ಸತ್ಯಧರ್ಮಿಣೇ ನಮಃ
೯೧. ಓಂ ಸಖ್ಯೆ ನಮಃ
೯೨. ಓಂ ಸರಸಂ-ಭುನಿ-ಧಯೇ ನಮಃ
೯೩. ಓಂ ಮಹೇಶಾಯ ನಮಃ
೯೪. ಓಂ ದಿವ್ಯಂಗಾಯ ನಮಃ
೯೫. ಓಂ ಮನಿಕಿನ್ಕಿನಿ-ಮೆಖನಾಯ ನಮಃ
೯೬. ಓಂ ಸಮಸ್ತ -ದೈವತಾಯ ನಮಃ
೯೭. ಓಂ ಸಹಿಷ್ಣವೆ ನಮಃ
೯೮. ಓಂ ಸತತೋದ್-ದಿತಾಯ ನಮಃ
೯೯. ಓಂ ವಿಘತಕಾರಿನೆ ನಮಃ
೧೦೦. ಓಂ ವಿಶ್ವ -ದ್ರುಷೆ ನಮಃ
೧೦೧. ಓಂ ವಿಶ್ವ-ರಕ್ಷಕ್ರುತೆ ನಮಃ
೧೦೨. ಓಂ ಕಲ್ಯಾಣ-ಗುರುವೇ ನಮಃ
೧೦೩. ಓಂ ಉನ್ಮತ್ತ-ವೆಶಾಯ ನಮಃ
೧೦೪. ಓಂ ಅವರ -ಜಜಿತೆ ನಮಃ
೧೦೫. ಓಂ ಸಮಸ್ತ -ಜಗದ್ಧರಾಯ ನಮಃ
೧೦೬. ಓಂ ಸರ್ವಿಶ್ವರ್ಯಾಯ ನಮಃ
೧೦೭. ಓಂ ಅಕ್ರಂತ-ಚಿದಕ್ -ಚಿತ್ರ-ಪ್ರಭವೆ ನಮಃ
೧೦೮. ಓಂ ಶ್ರೀವಿಘ್ನೇಶ್ವರಾಯ ನಮಃ

ವಿಘ್ನೇಶ್ವರನ ಮಂತ್ರಗಳು


ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ
( ಓಂ ನಮೋ ವಿಘ್ನೇಶ್ವರಾಯ ನಮಃ)


- ಏನೇ ಒಂದು ಹೊಸ ಕೆಲಸ/ಕಾರ್ಯ ಶುರು ಮಾಡುವ ಮುನ್ನ ಈ ಮಂತ್ರವನ್ನು ಜಪಿಸಿ.

Friday 28 October 2011

ಜ್ಯೋತಿ-ಕಿರಣ

" ಜ್ಯೋತಿ-ಕಿರಣ" ಕೌಟುಂಬಿಕ ಪಾತ್ರಗಳನ್ನಳಗೊಂಡು ಪದ್ಮ ಶ್ರೀಧರ್ ರವರಿಂದ ರಚಿತವಾಗಿರುವ ಸಾಮಾಜಿಕ ಕಾದಂಬರಿ. ಯೌವನಕ್ಕೆ ಪದಾರ್ಪಣೆ ಮಾಡಿ, ಅರೆಬರೆ ತಿಳುವಳಿಕೆಯ ಹುಡುಗಿಯೊಬ್ಬಳು(ಕಥಾ ನಾಯಕಿ-ಪೂರ್ಣಿಮಾ), ಯುವಕನೊಬ್ಬನ ಪ್ರೀತಿಯ  ಸೆಳತಕ್ಕೆ ಸಿಕ್ಕಿಬಿದ್ದು, ಅವನನ್ನು ಪ್ರೀತಿಸುವುದಲ್ಲದೇ ಅವನ ಕಾಮದ  ಆಸೆಗೆ ಮಣಿದು, ಅವನನ್ನು ನಂಬಿ, ಅವನಿಗೆ ತನ್ನನ್ನು ತಾನು ಸಮರ್ಪಿಸಿಕೊಳ್ಳುತ್ತಾಳೆ. ನಂತರ ಹಿರಿಯರ ಮಧ್ಯಸ್ತಿಕೆಯಿಂದ ಹೇಗೋ ಮದುವೆಯಾಗುತ್ತಾಳೆ, ಆದರೆ ಅವಳ ಬಾಳ ಪಯಣದ ಅರಂಭವೇ ನಿರಾಸೆಯನ್ನುಂಟು ಮಾಡುತ್ತದೆ. ಅವಳ  ಆಸೆ-ಆಕಾಂಕ್ಷೆಗಳು ಕುಸಿಯುತ್ತವೆ. ಬಾಳು ಪ್ರಾರಂಭವಾಗುವ ಮೊದಲೇ ಮುಗಿದು ಹೊಗುವ ಸಂಭವಗಳು ಎದುರಾಗುತ್ತವೆ. ಕಥಾನಾಯಕ ಚಂದ್ರನಿಗೆ ಅವಳ ಮೇಲಿನ ಆಕರ್ಷಣೆ ಕಡಿಮೆಯಾದ ನಂತರ ಅವಳನ್ನು ತಿರಸ್ಕಾರದಿಂದ ನೋಡುತ್ತಾನೆ. ಅವಹೇಳನ ಮಾಡುತ್ತಾನೆ. ಅವಳ ನಡತೆಯನ್ನು ಸಂಶಯದಿಂದ ಹಳಿದು ಹಿಂಸೆ ಮಾಡುತ್ತಾನೆ. ತನ್ನ ಜೀವನದ ಬಗ್ಗೆ ಯಾವ ಗುರಿಯನ್ನು ಇಟ್ಟು ಕೊಂಡಿರದ ಪೂರ್ಣಿಮಾ ಅವಣ ದೌರ್ಜನ್ಯಗಳನ್ನು ಸಹಿಸಲಾಗದೇ ಅವನಿಂದ ದೂರವಾಗುತ್ತಾಳೆ. ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಬಾಳಿನ  ಈ ಅಧ್ಯಾಯಕ್ಕೆ ತೆರೆ ಎಳೆದು ಕೊಳ್ಳುತ್ತಾಳೆ.


ಆದರೆ ಅನಂತರ ಅವಳ ಜೀವನದ ಇನ್ನೊಂದು ಆದ್ಯಾಯದ ಪುಟಗಳು ತೆರೆದುಕೊಳ್ಳುತ್ತವೆ. ದಿವಾಕರನೊಡನೆ ಅವಳ ಸ್ನೇಹ ಪ್ರಾರಂಬವಾಗುತ್ತದೆ. ಅಪೂರ್ಣವಾಗಿದ್ದ ಪೂರ್ಣಿಮಾಳನ್ನು ಅವನು ಸಂಪೂರ್ಣದಡೆಗೆ ಕೊಂಡೋಯ್ಯತ್ತಾನೆ.


ಹೆಣ್ಣಾಗಲೀ, ಗಂಡಾಗಲೀ ಹುಟ್ಟಿದ ಮೇಲೆ ಬದುಕಲೇ ಬೇಕು, ಬದುಕಿಗೆ ಮಾರ್ಗಗಳನ್ನು ಕಂಡುಕೊಳ್ಳಲೇ ಬೇಕು, ಸಮಾಜದ ವ್ಯವಸ್ಥೆಗಳ್ನನ್ನು ಅನುಕೂಲ, ಅನಾನುಕೂಲಗಳ ನಡುವೆ ಜೀವನಕ್ಕೆ ಅಳವಡಿಸಿಕೊಂಡು ಮುಂದುವರೆಯಬೇಕು. ಈ ತಿಳುವಳಿಕೆ ಎಲ್ಲರಲ್ಲೂ ಮೂಡಬೇಕು. ಇದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿರುತ್ತದೆ. ದಿಟ್ಟತನದಿಂದ ಎಡರು ತೊಡರುಗಳನ್ನು ಪರಿಗಣಿಸದೇ ಜೀವನವನ್ನು ಮುಂದುವರೆಸುವ ನಿಲುವನ್ನು ತೋರುವ ಒಬ್ಬ ಹುಡುಗಿಯ ಕತೆಯೇ ಈ ಕಾದಂಬರಿಯ ಕಥಾವಸ್ತು,


ಮೊದಲು ಮಾನವನಾಗು

" ಮೊದಲು ಮಾನವನಾಗು"  ಉಷಾ ನವರತ್ನರಾಮ್ ರವರ  ಒಂದು ಉತ್ತಮ, ಭಾವನಾತ್ಮಕ ಸಾಮಾಜಿಕ ಕಾದಂಬರಿ,

ಈ ಕಾದಂಬರಿಯ ಮುನ್ನುಡಿ, 

ಡಾಕ್ವ್ರರ್ ಗಳು  ದೇಹದಲ್ಲಿನ ಕಾಯಿಲೆಗಳಗೆ  ಔಷದಿ ಕೊಡ್ತಾರೆ. ಚಿಕಿತ್ಸೆ ನೀಡುತ್ತಾರೆ. ಶಸ್ರ್ರ ಚಿಕಿತ್ಸೆ ಮಾಡುವಾಗ ಕಾಯಿಲೆ ಅಂಟಿರುವ ಭಾಗವನ್ನು ಕತ್ತರಿಸಿ ಹಾಕುತ್ತಾರೆ. ಈಗ ವಿಜ್ಙಾನ  ಎಷ್ಟು ಮುಂದುವರೆದಿದೆ ಎಂದರೆ ಎಂತಹ ಭಯಂಕರ ಕಾಯಿಲೆ ಬಂದರೂ ಅದಕ್ಕೆ ಚಿಕಿತ್ಸೆ ನೀಡಿ ವಾಸಿ ಮಾಡುವ ಶಕ್ತಿಯಿದೆ. ಆದರೆ ಈ ಚಿಕಿತ್ಸೆ ಆದ ರೋಗಿ ಮಾನಸಿಕವಾಗಿ ತುಂಬಾ ಬಳಲುತ್ತಾನೆ ಎಂಬುದನ್ನು ಮರೆಯುತ್ತಾರೆ.


ಈ ಕಾದಂಬರಿಯಲ್ಲಿ ಒಬ್ಬ ಹುಡುಗನ ಕೊಳೆತ ಕಾಲನ್ನು ಕತ್ತರಿಸಿ ಹಾಕಲಾಯಿತು, ಆಗ ಹುಡುಗ ಅಳುತ್ತಿದ್ದ. ಬರಿಯ ನೋವಿನಿಂದ ಮಾತ್ರವಲ್ಲ, ತಾನು ಮುಂದೆ ಎದುರಿಸಬೇಕಾದ ಬದುಕನ್ನು ನೆನೆದು ಅಳುತ್ತಿದ್ದ. ತಾನು ಕುಂಟ-ಅಂಗವಿಕಲ ಅನ್ನೂದನ್ನು ಅವನು ಎದುರಿಸಬೇಕಾಗಿತ್ತು. ಕೃತಕ ಕಾಲಗಳ ಜೋಡಣೆಯಾದರೂ ಕೂಡ ಅವನು ಮೊದಲಿನ ವ್ಯಕ್ತಿ ಅಲ್ಲ,

ಈ ಸಂಧರ್ಭದಲ್ಲಿ ಡಾಕ್ಟ್ರರ್ ಗಳು ಎಷ್ಟೇ ಧೈರ್ಯ ಹೇಳಿದರೂ ಸಹ  ಇದು ಯಾವ ರೀತಿಯಲ್ಲಿ ಸಹಾಯ, ಸಹಕಾರ ನೀಡಬಲ್ಲದು, ಎಂಬುದು ಈ ಕಾದಂಬರಿಯಲ್ಲಿನ ಡಾಕ್ಟ್ರರ್ ಪುರುರವರ ವಾರದ, " ನಾವು ತಜ್ಣ ವೈದ್ಯರು, ಸರ್ಜನ್ ಗಳು, ಅದರೊಂದಿಗೆ ನಾವು ಮಾನವರು ಕೂಡ!"

ಚಿಕ್ಕವಯಸ್ಸಿನ ಬದುಕಿನ ಹೊಂಗನಸು ಹೊತ್ತು ವೈವಾಹಿಕ ಜೀವನದ ಮೆಟ್ಟಲೇರಲು ಹವಣಿಸುತ್ತಿದ್ದ ಪೂಜಿತಾಳಿಗೆ ಶಸ್ರ್ರಚಿಕಿತ್ಸೆಯಲ್ಲಿ ಅವಳ ಹೆಣ್ತತನ ತಾಯ್ತನದ ಬಲಿಯಾಗುತ್ತದೆ. ಅದನ್ನು ಅವಳು ಹೇಗೆ ಎದುರಿಸುತ್ತಾಳೆ? ಅದರಿಂದ ಅವಳ ಸುತ್ತಮುತ್ತಲಿನ ವ್ಯಕ್ತಿಗಳ ಬದುಕಿನಲ್ಲಿ ಬಿರುಗಾಳಿಯೇಕೆ ಏಳುತ್ತದೆ ಎನ್ನುವುದೇ ಕಾದಂಬರಿಯ ಕಥೆ,

ಈ ಕಾದಂಬರಿಯಲ್ಲಿ ಬರುವ ಪ್ರಮುಖ ಪಾತ್ರಗಳು "
ಡಾ! ಪುರು, ಡಾ! ಸಂಕಲ್ಪ
ಡಾ! ದಿನಕರ್ ಡಾ! ಭಾರ್ಗವ
ಸದಾನಂದ, ಪೂಜಿತಾ

Wednesday 19 October 2011

ಗಜಾನನ ಸ್ತೋತ್ರ



________________ (00)
_________________ (0000)__
_________________(000000)__
________________(0000000)___
_________00____(000000000)____00___
_________0000__|____W____|__0000___
_________00000_|_<>___<>_|_00000___
________000000 |_________|000000___
__________00000\_(______)_/00000__
___000_________//_\____ (__\___
__00000_ __000000__\___\_____...___
__00000___000000000_^.__^..*^_._^*___00_
___0000__00000000000__^.___.*^_^*^__0000
_________000000000000/_^^^00000____0000
___00000__00000000000/00000000000__00000
_00000000__000000000/00000000000___
0000000000___000000/00000000000___00000000
00000000000____000/00*0000000___000000000000
_000000000000_____00000000____0000000000000
__000000000000__00____0000000_೦೦೦೦೦೦೦೦೦೦೦

ಗಜಾನನಂ ಭೂತ ಗಣಾದಿ ಸೇವಿತಂ
ಕಪಿತ್ಹ್ಪ ಜಂಬೂ ಫಲಸಾರ ಭಕ್ತಿತಂ
ಉಮಾಸುತಂ ಶೋಕ ವಿನಾಶ ಕಾರಣಂ
ನಮಾಮಿ ವಿಘ್ನೇಶ್ವರ ಪಾದ ಪಂಕಜಂ...