tag:blogger.com,1999:blog-3587826951486407715.post139157509278324004..comments2014-03-06T21:26:06.916-08:00Comments on ಭಾವಜೀವಿ ಗೆಳತಿಯ ಭಾವಲೋಕ: ಹೀಗೊಂದು ಶಿಷ್ಯನ ಪುಟ್ಟ ಕಥೆ…ಗೆಳತಿhttp://www.blogger.com/profile/04650700739193871789noreply@blogger.comBlogger5125tag:blogger.com,1999:blog-3587826951486407715.post-54460542982674121292012-10-31T09:23:25.934-07:002012-10-31T09:23:25.934-07:00ಸ್ನೇಹಾ ಸಿಸ್, ನನಗೆ ಇದರ ಹಿಂದಿರುವ "ಮರ್ಮ" ಅರ...ಸ್ನೇಹಾ ಸಿಸ್, ನನಗೆ ಇದರ ಹಿಂದಿರುವ "ಮರ್ಮ" ಅರ್ಥವಾಯಿತು, ಒಂದೇ ಏಟಿಗೆ 2 ಹಕ್ಕಿಗಳನ್ನ ಹೊಡೆಯುವ ನಿಮ್ಮ ಬರವಣಿಗೆಯ ಪರಿ, ನಿಜಕ್ಕೂ ಶ್ಲಾಘನೀಯ. ಯೋಚನೆ ಮಾಡಬೇಡಿ. ಕಾಲಾಯ ತಸ್ಮೈ ನಮಃ :-)<br />ಗುರುಕುಲದ ಕಥೆ ಚೆನ್ನಾಗಿತ್ತು. Imranhttps://www.blogger.com/profile/17255006665899642440noreply@blogger.comtag:blogger.com,1999:blog-3587826951486407715.post-84451714573663704402012-10-25T23:31:59.413-07:002012-10-25T23:31:59.413-07:00ತಮ್ಮ ಪ್ರತಿಕ್ರಿಯೆಗೆ ದನ್ಯವಾದಗಳು ಸರ್.... ಎಲ್ಲಕ್ಕೂ ಮೊದ...ತಮ್ಮ ಪ್ರತಿಕ್ರಿಯೆಗೆ ದನ್ಯವಾದಗಳು ಸರ್.... ಎಲ್ಲಕ್ಕೂ ಮೊದಲು ನಿಮ್ಮ ಪ್ರೋತ್ಸಾಹವೇ ದೊಡ್ಡದ್ದು ಸರ್... ನಿಮ್ಮ ಎಲ್ಲಾ ಪ್ರತಿಕ್ರಿಯೆಗಳನ್ನು ಓದಿದ್ದೇನೆ...ನಿಮ್ಮ ಪ್ರೋತ್ಸಹದ ಕಲೆ ಚೆನ್ನಾಗಿದೆ.... ಎಲ್ಲರಿಗೂ ನಿಮ್ಮ ಪ್ರೋತ್ಸಾಹ ಸಿಗಲಿ... <br />ಗೆಳತಿhttps://www.blogger.com/profile/04650700739193871789noreply@blogger.comtag:blogger.com,1999:blog-3587826951486407715.post-10017734358426870242012-10-22T03:56:02.293-07:002012-10-22T03:56:02.293-07:00ಗಟ್ಟಿಯಾಗಿ ನಿಲ್ಲಬೇಕು. ಅದುವೇ ಬದುಕನ್ನು ಗೆಲ್ಲುವ ದಾರಿ. ...ಗಟ್ಟಿಯಾಗಿ ನಿಲ್ಲಬೇಕು. ಅದುವೇ ಬದುಕನ್ನು ಗೆಲ್ಲುವ ದಾರಿ. ಕತೆಯ ಮೂಲಕವೇ ಸಮಸ್ಯೆ ಹಾಗು ಪರಿಹಾರಗಳನ್ನು ಸೂಚಿಸುವ ನಿಮ್ಮ ಕಲೆ ಸೊಗಸಾಗಿದೆ. sunaathhttps://www.blogger.com/profile/13386371953472087631noreply@blogger.comtag:blogger.com,1999:blog-3587826951486407715.post-7811398328698937152012-10-22T02:53:58.683-07:002012-10-22T02:53:58.683-07:00ನಿಮ್ಮ ಪ್ರತಿಕ್ರಿಯೆಗೆ ತುಂಬು ಹೃದಯದ ಧನ್ಯವಾದಗಳು ಸರ್... ...ನಿಮ್ಮ ಪ್ರತಿಕ್ರಿಯೆಗೆ ತುಂಬು ಹೃದಯದ ಧನ್ಯವಾದಗಳು ಸರ್... ನಿಮ್ಮೆಲ್ಲರ ಪ್ರೋತ್ಸಾಹ ಹೀಗೇಯೇ ಇರಲಿ....ಗೆಳತಿhttps://www.blogger.com/profile/04650700739193871789noreply@blogger.comtag:blogger.com,1999:blog-3587826951486407715.post-44218066653494299102012-10-22T02:42:00.669-07:002012-10-22T02:42:00.669-07:00ಫ್ರೆಂಡ್ ನಿಮ್ಮ ಮೊದಲ ಕಥೆಗೆ ಅಭಿನಂದನೆಗಳು...ಜೀವನ ಕನ್ನಡಿ...ಫ್ರೆಂಡ್ ನಿಮ್ಮ ಮೊದಲ ಕಥೆಗೆ ಅಭಿನಂದನೆಗಳು...ಜೀವನ ಕನ್ನಡಿಯಂತೆ.ನಾವು ನಮ್ಮನ್ನು ನೋಡಿಕೊಳ್ಳುತ್ತಾ ತಿದ್ದಿಕೊಳ್ಳುತ್ತ ಸಾಗಬೇಕು..ನಮ್ಮ ಮನಸು ಕನ್ನಡಿಯ ಪ್ರತಿಬಿಂಬದಂತೆ.ಅದು ನಮ್ಮನ್ನು ಪ್ರತಿಫಲಿಸುತ್ತ ಇರುತ್ತದೆ..ಆ ಮನಸಿನ ಕನ್ನಡಿಗೆ ಟೀಕೆ ಟಿಪ್ಪಣಿ ಎಂಬ ಕಲ್ಲುಗಳಿಂದ ರಕ್ಷಿಸುತ್ತ ಇರಬೇಕು.ಸುಂದರವಾದ ಕಥೆ ಫ್ರೆಂಡ್...ಮುಂದುವರೆಸಿ ನಿಮ್ಮ ಪಯಣ.Srikanth Manjunathhttps://www.blogger.com/profile/04152086368173454221noreply@blogger.com