Showing posts with label ನಾ ಬರೆದ ಕವನ. Show all posts
Showing posts with label ನಾ ಬರೆದ ಕವನ. Show all posts

Monday, 25 March 2013

ಕಮರಿದ ಕನಸಗಳು ಮಾಲೆ


ಕಟ್ಟಬಾರದಿತ್ತು ಕನಸುಗಳ ಮಾಲೆ...
ಆದರೂ ಕಟ್ಟಿದೆನು ನಿನ್ನ ಓಲವಿನ ನೆನಪುಗಳಿಂದ

ಕಮರತೊಡಗಿದೆ ಕಟ್ಟಿದ ಕನಸುಗಳ ಮಾಲೆ
ನಿನ್ನ ನಿರ್ಲಕ್ಷ್ಯತನದಿಂದ....

ಕಮರಿಹೋಗುವ ಮುನ್ನ ಎಚ್ಚೆತ್ತುಕೊಳ್ಳದಿರೆ
ಕಮರಿಹೋಗುವುದು.........
ಎಂದೆಂದು ಚಿಗುರಲಾರದ ಬುಡ ಕಡಿದ ಮರದಂತೆ....

ಕೊನೆಗುಳಿಯುವುದೊಂದೆ ಶೂನ್ಯ ನೋಟ...

-ಗೆಳತಿ

Thursday, 13 December 2012

Wednesday, 28 November 2012

ಮುಖವಾಡ


ಅಮ್ಮ


ಬಾಲೆ


ಓ ಮೇಘಮಾಲೆ

ಸೃಷ್ಟಿ ಎಷ್ಟು ವೈಚಿತ್ರವಲ್ಲವೇ, 
ಪ್ರತಿ ದಿನ ನಾವು ನೋಡುವ ಆಕಾಶ ,
ಎಷ್ಟು ಬಗೆ ಬಗೆಯಾಗಿ ನಮಗೆ ತನ್ನ ರೂಪವನ್ನು ತೋರಿಸುತ್ತದೆ.



Friday, 26 October 2012

Monday, 22 October 2012

Monday, 19 March 2012

ವಾಸ್ತವ ಲೋಕ - ಕಲ್ಪನಾ ಲೋಕ

ಜೀವನ ಬಲು ದುಸ್ತರ, ಜೀವನ ಬಲು ದುಸ್ತರ
ವಾಸ್ತವ ಲೋಕದಲಿ!!

ಜೀವನ ಬಲು ಸುಂದರ , ಜೀವನ ಬಲು ಸುಂದರ
ಕಲ್ಪನಾ ಲೋಕದಲಿ!!

ವಾಸ್ತವ-ಕಲ್ಪನಾ ಲೋಕದಲಿ ನರಳುತಿಹನು ಮನುಜ.


ಸ್ನೇಹದಿಂದ ನಿಮ್ಮ ಗೆಳತಿ
*ಸ್ನೇಹಜೀವಿ-ಭಾವನಾಜೀವಿ*