ಕಟ್ಟಬಾರದಿತ್ತು ಕನಸುಗಳ ಮಾಲೆ...
ಆದರೂ ಕಟ್ಟಿದೆನು ನಿನ್ನ ಓಲವಿನ ನೆನಪುಗಳಿಂದ
ಕಮರತೊಡಗಿದೆ ಕಟ್ಟಿದ ಕನಸುಗಳ ಮಾಲೆ
ನಿನ್ನ ನಿರ್ಲಕ್ಷ್ಯತನದಿಂದ....
ಕಮರಿಹೋಗುವ ಮುನ್ನ ಎಚ್ಚೆತ್ತುಕೊಳ್ಳದಿರೆ
ಕಮರಿಹೋಗುವುದು.........
ಎಂದೆಂದು ಚಿಗುರಲಾರದ ಬುಡ ಕಡಿದ ಮರದಂತೆ....
ಕೊನೆಗುಳಿಯುವುದೊಂದೆ ಶೂನ್ಯ ನೋಟ...
-ಗೆಳತಿ
ಸುಂದರವಾದ ಕವನ.
ReplyDeleteಮನ (ಕಲಕುವ) ಮುಟ್ಟುವ ಭಾವನಾತ್ಮಕ ಸಾಲುಗಳು, ಪ್ರತಿ ಸಾಲಿನಲ್ಲೂ ಜೀವ ತುಂಬಿದೆ ಗೆಳತಿ ಧನ್ಯವಾದಗಳು.
ReplyDeleteಧನ್ಯವಾದಗಳು
ReplyDelete