Wednesday, 22 February 2012

ದರ್ಮಸ್ಥಳ

ದರ್ಮಸ್ಥಳಕ್ಕೆ ಹೋದಾಗ ತೆಗೆದ ಚಿತ್ರಗಳು 


















18.02.2012

ದಿನಾಂಕ 18.02.2012 ರಂದು ಇಳಿ ಸಂಜೆಯಲ್ಲಿ ನಮ್ಮ   ಹಳ್ಳಿಯ  ಹೊಲದಲ್ಲಿ ತೆಗೆದ ಸೂರ್ಯಾಸ್ತದ ಚಿತ್ರಗಳು  






























Friday, 17 February 2012

ರಂಗೋಲಿ-3



12 ರಿಂದ 4 (ಸಮ ಸಮ) 





22 ರಿಂದ 11 ಚುಕ್ಕೆ (ಮದ್ಯ ಮದ್ಯ) 



Monday, 13 February 2012

ಎರಡನೇ ಬೇಟಿ


°ღ•ಪೂರ್ವಿ•ღ° °ღ•ಎಮ್ .•. ಎಲ್ •ღ°


26-08-2010

ಆ ದಿನ ಸಂಜೆ ಸುಮಾರು 7.00 ಗಂಟೆ, ನನ್ನ ಅಚ್ಚುಮೆಚ್ಚಿನ ಲೈಬ್ರರಿಯಲ್ಲಿ ನಮ್ಮಿಬ್ಬರ ಬೇಟಿ. 6.30 ಕ್ಕೆ ಬರುತ್ತೇನೆ ಅಂತ ಹೇಳಿದ ಗೆಳತಿ ಪೂರ್ವಿ ನನ್ನನ್ನು ತುಂಬಾ ಕಾಯಿಸಿ ಕೊನೆಗೂ ಬಂದಳು 7.00 ಗಂಟೆಗೆ ತನ್ನ ಅಕ್ಕನ ಜೊತೆ. ನನಗೆ ಮನೆಗೆ ಹೋಗುವ ಸಮಯವಾದ್ದರಿಂದ ಹೆಚ್ಚು ಹೊತ್ತು ಕಾಲ ಕಳೆಯಲಾಗಲಿಲ್ಲ. ಪರಸ್ಟರ Diary Milk Chocolate ವಿನಿಮಯ ಮಾಡಿಕೊಂಡು ಕೇವಲ 10 ನಿಮಿಷಗಳ ಮಾತುಕತೆ ಮುಗಿಸಿ, ಒಬ್ಬರಿಗೊಬ್ಬರು ಮುಖಪರಿಚಯ ಮಾಡಿಕೊಂಡು ನಮ್ಮ ನಮ್ಮ ಮನೆಗಳ ಕಡೆ ಹೆಜ್ಜೆ ಹಾಕಿದೆವು. 

ಮೊದಲ ಬೇಟಿ,


ಆರ್ಕುಟ್ ಗೆಳೆಯರಲ್ಲಿ ನನ್ನ ಮೊದಲ ಬೇಟಿ
10.12.2009

Tuesday, 3 January 2012

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮರಥಾಯಚ
ಭಜತಂ ಕಲ್ಪವೃಕ್ಷಾಯ
ನಮತಾಂ ಕಾಮಧೆನುವೆ

Thursday, 10 November 2011


15 ರಿಂದ 8 ಮದ್ಯೆ ಮದ್ಯೆ

Wednesday, 2 November 2011

ಕರದರ್ಶನ ಮಂತ್ರ



ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತೀ|
ಕರಮೂಲೆ ಸ್ಥಿತ ಗೌರೀ ಪ್ರಭಾತೇ ಕರದರ್ಶನಂ||

ಶಾಂತಿ ಮಂತ್ರ

ಓಂ ಸಹನಾವವತು,
ಸಹನೌ ಭುನಕ್ತು, 
ಸಹವೀರ್ಯಂ ಕರವಾವಹೈ
ತೇಜಸ್ವಿನಾ ವಧೀತಮಸ್ತು ಮಾ ವಿದ್ವಿಷಾವಹೈಃ
ಓಂ ಶಾಂತಿಃ ಶಾಂತಿಃ ಶಾಂತಿಃ

Saturday, 29 October 2011

ರಂಗೋಲಿ



ದೀಪಾವಳಿಯಂದು ನಾ ಬಿಡಿಸಿದ ರಂಗೋಲಿ, 


ದೀಪಾವಳಿಯಂದು ನಾ ಬಿಡಿಸಿದ ರಂಗೋಲಿ, 



ಲಕ್ಷ್ಮಿ


ಕರಾಗ್ರೆ ವಸತೆ ಲಕ್ಷ್ಮಿ
ಕರ ಮಧ್ಯೆ ಸರಸ್ವತಿ
ಕರ ಮೂಲೆ ಸ್ಥಿತೇ ಗೌರಿ
ಪ್ರಭಾತೆ ಕರದರ್ಶನಂ

ಪತಂಜಲಿ ಸ್ತೋತ್ರ


ಯೋಗೇನ ಚಿತ್ತಸ್ಯ ಪದೇನ ವಾಚ
ಮಲಂ ಶರೀರಸ್ಯಚ ವೈದ್ಯಕೇನ
ಯೋಪಾಕರೋತ್ತಮ್ ಪ್ರವರಂ ಮುನೀನಾಂ
ಪತಂಜಲೀಂ ಪ್ರಾಂಜಲೀಂ ರಾನತೊಸ್ಮಿ
ಆಬಾಹು ಪುರುಷಾಕಾರಂ ಶಂಖ ಚಕ್ರಸಿಧಾರಣಂ
ಸಹಸ್ರ ಶಿರಸಂ ಶ್ವೇತಂ ಪ್ರಣಮಾಮಿ ಪತಂಜಲಿಂ
ಓಂ ಶಾಂತಿಃ ಶಾಂತಿಃ ಶಾಂತಿಃ






ಪ್ರಾಣಾಯಾಮ ಮಂತ್ರ
ಓಂ ಪ್ರಾಣಸ್ಯೇದಂ ವಶೇಸರ್ವಂ ತ್ರಿಧೀವೇಯತ್ ಪ್ರತಿಷ್ಟಿತಂ
ಮಾತೇವ ಪುತ್ರಾನ್ ರಕ್ಷಸ್ವ ಶ್ರೀಶ್ಚ್ ಪ್ರಜ್ನ್ಯಾಶ್ಚ ವಿದೇಹಿನಾಹಿತಿ
ಓಂ ಶಾಂತಿಃ ಶಾಂತಿಃ ಶಾಂತಿಃ

ಗಾಯತ್ರೀ ಮಂತ್ರ


ಓಂ ಭೂರ್ಭುವಃ ಸ್ವಃ
ತತ್ ಸವಿತುರ್ ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ
ಧೀಯೊ ಯೊ ನಃ ಪ್ರಚೋದಯಾತ್

ಕನ್ನಡ ಭಾಷಾಂತರ:

ಭೂಮಿ ಆಕಾಶ ಮತ್ತು ಅಂತರಿಕ್ಷವನ್ನಾವರಿಸಿದ ತೇಜೋಮಯನಾದ, ದಿವ್ಯ ಸ್ವರೂಪನಾದ, ಪೂಜಿಪನಾದ ಆ ಪರಬ್ರಹ್ಮ(ಸವಿತೃ ಅಥವ ಸೂರ್ಯ)ನಮ್ಮ ಬುದ್ಧಿ ವಿವೇಕಗಳನ್ನು ಬೆಳಕಿನೆಡೆ(ಜ್ಞಾನದ ಬೆಳಕಿನೆಡೆ) ಪ್ರೇರಿಸಲಿ

ಶ್ರೀ ವಿಘ್ನೇಶ್ವರ ಅಷ್ಟೋತ್ತರ ಶತನಾಮಾವಳಿ:



೧. ಓಂ ಗಜಾನನಾಯ ನಮಃ
೨. ಓಂ ಗಣಾಧ್ಯಾಕ್ಷಯ ನಮಃ
೩.ಓಂ ವಿಘ್ನರಾಜಾಯ ನಮಃ
೪. ಓಂ ವಿನಾಕಯ ನಮಃ
೫. ಓಂ ದ್ವೈಮಾತುರಾಯ ನಮಃ
೬. ಓಂ ದ್ವಿಮುಖಾಯ ನಮಃ
೭. ಓಂ ಪ್ರಮುಖಾಯ ನಮಃ
೮. ಓಂ ಸುಮುಖಾಯ ನಮಃ
೯. ಓಂ ಕ್ರುತಿನೆ ನಮಃ
೧೦. ಓಂ ಸುಪ್ರ-ದೀಪಾಯ ನಮಃ
೧೧. ಓಂ ಸುಖ – ನಿಧಯೇ ನಮಃ

೧೨. ಓಂ ಸುರ- ಅಧ್ಯಕ್ಷಾಯ ನಮಃ
೧೩. ಓಂ ಸುರ- ರಿಘ್ನಯ ನಮಃ
೧೪. ಓಂ ಮಹಾಗಣಪತಯೇ ನಮಃ
೧೫. ಓಂ ಮನ್ಯಾಯ ನಮಃ
೧೬. ಓಂ ಮಹಾಕಳಾಯ ನಮಃ
೧೭. ಓಂ ಮಹಾಬಲಾಯ ನಮಃ
೧೮. ಓಂ ಹೇರಮ್ಬಾಯ ನಮಃ
೧೯. ಓಂ ಲಂಬ- ಜಟರಾಯ ನಮಃ
೨೦. ಓಂ ಹಸ್ವಗ್ರಿವಾಯ ನಮಃ
೨೧. ಓಂ ಮಹೋದರಾಯ ನಮಃ

೨೨. ಓಂ ಮದೊತ್ಕತಾಯ ನಮಃ
೨೩. ಓಂ ಮಹಾವೀರಾಯ ನಮಃ
೨೪. ಓಂ ಮಂತ್ರಿನೆ ನಮಃ
೨೫. ಓಂ ಮಂಗಳ-ಸ್ವರೂಪಾಯ ನಮಃ
೨೬. ಓಂ ಪ್ರಮೊದಾಯ ನಮಃ
೨೭. ಓಂ ಪ್ರದನಾಯ ನಮಃ
೨೮. ಓಂ ಪ್ರಾಘ್ಯ್ನಾಯ ನಮಃ
೨೯. ಓಂ ವಿಘ್ನಕತ್ರೆ ನಮಃ
೩೦. ಓಂ ವಿಘ್ನಹಂತ್ರೆ ನಮಃ
೩೧. ಓಂ ವಿಶ್ವ-ನೇತ್ರಾಯ ನಮಃ

೩೨. ಓಂ ವಿರಾತ್ಪತಯೇ ನಮಃ
೩೩. ಓಂ ಶ್ರೀಪತಯೇ ನಮಃ
೩೪. ಓಂ ವಾಕ್ಪತಯೇ ನಮಃ
೩೫. ಓಂ ಶ್ರುಂಗರಿನೆ ನಮಃ
೩೬. ಓಂ ಆಶ್ರಿತ -ವಾತ್ಸಲ್ಯ ನಮಃ
೩೭. ಓಂ ಶಿವಪ್ರಿಯಾಯ ನಮಃ
೩೮. ಓಂ ಶೀಘ್ರ-ಕಾರಿಣೆ ನಮಃ
೩೯. ಓಂ ಶಾಶ್ವತಾಯ ನಮಃ
೪೦. ಓಂ ಬಲಾಯ ನಮಃ
೪೧. ಓಂ ಬಲೋಧಿತಾಯ ನಮಃ
೪೨. ಓಂ ಭಾವಾತ್ಮಜಾಯ ನಮಃ
೪೩. ಓಂ ಪುರಾಣ-ಪುರುಷಾಯ ನಮಃ
೪೪. ಓಂ ಪೂಷ್ನೆ ನಮಃ
೪೫. ಓಂ ಪುಷ್ಕರೋಚಿತ್ತಯ ನಮಃ
೪೬. ಓಂ ಅಗ್ರಗನ್ಯಾಯ ನಮಃ
೪೭. ಓಂ ಅಗ್ರಪುಜ್ಯಾಯ ನಮಃ
೪೮. ಓಂ ಅಗ್ರಗಾಮಿನೆ ನಮಃ
೪೯. ಓಂ ಮಂತ್ರಕ್ರುತೈ ನಮಃ
೫೦. ಓಂ ಚಾಮಿಕರ-ಪ್ರಭಾಯ ನಮಃ
೫೧. ಓಂ ಸರ್ವಾಯ ನಮಃ
೫೨. ಓಂ ಸರ್ವೋಪಸ್ಯಾಯ ನಮಃ
೫೩. ಓಂ ಸರ್ವಕರ್ತ್ರೆ ನಮಃ
೫೪. ಓಂ ಸರ್ವ-ನೇತ್ರಾಯ ನಮಃ
೫೫. ಓಂ ಸರ್ವ-ಸಿದ್ಧಿಪ್ರದಾಯ ನಮಃ
೫೬. ಓಂ ಸರ್ವ-ಸಿದ್ಧಯೇ ನಮಃ
೫೭. ಓಂ ಪಂಚ-ಹಸ್ತಾಯ ನಮಃ
೫೮. ಓಂ ಪಾರ್ವತೀ-ನದನಾಯ ನಮಃ
೫೯. ಓಂ ಪ್ರಭವೆ ನಮಃ
೬೦. ಓಂ ಕುಮಾರ-ಗುರವೇ ನಮಃ
೬೧. ಓಂ ಅಕ್ಶೋಭ್ಯಾಯಾ ನಮಃ
೬೨. ಓಂ ಕುಂಜರ-ಸುರ-ಭಂಜನಾಯ ನಮಃ
೬೩. ಓಂ ಪ್ರಮೋದ್-ಆಪ್ತ-ನಯನಾಯ ನಮಃ
೬೪. ಓಂ ಮೋದಕ-ಪ್ರಿಯಾಯ ನಮಃ
೬೫. ಓಂ ಕಾಂತಿಮತೆ ನಮಃ
೬೬. ಓಂ ಧ್ರುತಿಮತೆ ನಮಃ
೬೭. ಓಂ ಕಾಮಿನೆ ನಮಃ
೬೮. ಓಂ ಕವಿದ್ಧಪ್ರಿಯಾಯ ನಮಃ
೬೯. ಓಂ ಬ್ರಹ್ಮಚಾರಿಣೇ ನಮಃ
೭೦. ಓಂ ಬ್ರಹ್ಮರೂಪಿಣೇ ನಮಃ
೭೧. ಓಂ ಬ್ರಹ್ಮ-ವಿಧ್ಯಾಧಿ -ಪಾಯ ನಮಃ
೭೨. ಓಂ ಜಿಷ್ಣವೆ ನಮಃ
೭೩. ಓಂ ವಿಷ್ಣುಪ್ರಿಯಾಯ ನಮಃ
೭೪. ಓಂ ಭಕ್ತ-ಜೀವಿತಾಯ ನಮಃ
೭೫. ಓಂ ಜಿತಮನ್ಮತಾಯ ನಮಃ
೭೬. ಓಂ ಇಷ್ವರ್ಯಕರನಾಯ ನಮಃ
೭೭. ಓಂ ಜಾಯಸೆ ನಮಃ
೭೮. ಓಂ ಯಕ್ಷಕಿನ್ನೆರ-ಸೇವಿತಯ ನಮಃ
೭೯. ಓಂ ಗಂಗಾ-ಸುತಾಯ ನಮಃ
೮೦. ಓಂ ಗಣಧಿಸ್ಹಾಯ ನಮಃ
೮೧. ಓಂ ಗಂಭೀರ -ನಿನದಯ ನಮಃ
೮೨. ಓಂ ವಟವೆ ನಮಃ
೮೩. ಓಂ ಅಭಿಷ್ಟ-ವರಾದಾಯ ನಮಃ
೮೪. ಓಂ ಜ್ಯೋತಿಷೆ ನಮಃ
೮೫. ಓಂ ಭಕ್ತ -ನಿಧಯೇ ನಮಃ
೮೬. ಓಂ ಭಾವ -ಗಮ್ಯಾಯ ನಮಃ
೮೭. ಓಂ ಮಂಗಳಪ್ರದಾಯ ನಮಃ
೮೮. ಓಂ ಅವ್ಯಕ್ತಾಯ ನಮಃ
೮೯. ಓಂ ಅಪ್ರಕೃತ-ಪರಕ್ರಮಾಯ ನಮಃ
೯೦. ಓಂ ಸತ್ಯಧರ್ಮಿಣೇ ನಮಃ
೯೧. ಓಂ ಸಖ್ಯೆ ನಮಃ
೯೨. ಓಂ ಸರಸಂ-ಭುನಿ-ಧಯೇ ನಮಃ
೯೩. ಓಂ ಮಹೇಶಾಯ ನಮಃ
೯೪. ಓಂ ದಿವ್ಯಂಗಾಯ ನಮಃ
೯೫. ಓಂ ಮನಿಕಿನ್ಕಿನಿ-ಮೆಖನಾಯ ನಮಃ
೯೬. ಓಂ ಸಮಸ್ತ -ದೈವತಾಯ ನಮಃ
೯೭. ಓಂ ಸಹಿಷ್ಣವೆ ನಮಃ
೯೮. ಓಂ ಸತತೋದ್-ದಿತಾಯ ನಮಃ
೯೯. ಓಂ ವಿಘತಕಾರಿನೆ ನಮಃ
೧೦೦. ಓಂ ವಿಶ್ವ -ದ್ರುಷೆ ನಮಃ
೧೦೧. ಓಂ ವಿಶ್ವ-ರಕ್ಷಕ್ರುತೆ ನಮಃ
೧೦೨. ಓಂ ಕಲ್ಯಾಣ-ಗುರುವೇ ನಮಃ
೧೦೩. ಓಂ ಉನ್ಮತ್ತ-ವೆಶಾಯ ನಮಃ
೧೦೪. ಓಂ ಅವರ -ಜಜಿತೆ ನಮಃ
೧೦೫. ಓಂ ಸಮಸ್ತ -ಜಗದ್ಧರಾಯ ನಮಃ
೧೦೬. ಓಂ ಸರ್ವಿಶ್ವರ್ಯಾಯ ನಮಃ
೧೦೭. ಓಂ ಅಕ್ರಂತ-ಚಿದಕ್ -ಚಿತ್ರ-ಪ್ರಭವೆ ನಮಃ
೧೦೮. ಓಂ ಶ್ರೀವಿಘ್ನೇಶ್ವರಾಯ ನಮಃ

ವಿಘ್ನೇಶ್ವರನ ಮಂತ್ರಗಳು


ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ
( ಓಂ ನಮೋ ವಿಘ್ನೇಶ್ವರಾಯ ನಮಃ)


- ಏನೇ ಒಂದು ಹೊಸ ಕೆಲಸ/ಕಾರ್ಯ ಶುರು ಮಾಡುವ ಮುನ್ನ ಈ ಮಂತ್ರವನ್ನು ಜಪಿಸಿ.