Tuesday, 27 November 2012

ತುಳಸಿ ಹಬ್ಬಕ್ಕಾಗಿ ಬಿಡಿಸಿದ್ದು

9 ರಿಂದ 5 


4 comments:

  1. ಇದು ಸುಂದರವಾದ ರಂಗವಲ್ಲಿ.

    ReplyDelete
    Replies
    1. ದನ್ಯವಾದಗಳು ಸರ್....

      Delete
  2. ಈ ರಂಗೋಲಿ ನನಗೆ ಇಷ್ಟ ಈಗ ಮರೆತು ಹೋಗಿದೆ ಚುಕ್ಕಿ ಇಟ್ಟು
    ಸೇರಿಸುವುದನ್ನ ವಿವರಿಸ್ತಿರ ?

    ReplyDelete
    Replies
    1. ಕ್ಷಮಿಸಿ ಪ್ರೇಂಡ್.. ಇಲ್ಲಿ ಎಳೆಗಳನ್ನು ಹೇಗೆ ಸೇರಿಸುವುದು ಅಂತ ಹೇಳುವುದಕ್ಕೆ ಕಷ್ಟವಾಗುತ್ತದೆ... 9 ಚುಕ್ಕಿಗಳನ್ನು ಇಟ್ಟು. ನಂತರದ ಸಾಲುಗಳಲ್ಲಿ ಮದ್ಯೆ ಮದ್ಯೆ ಚುಕ್ಕಿಗಳನ್ನು ಇಡುತ್ತಾ ಹೋಗಿ ಕೊನೆಗೆ 5 ಚುಕ್ಕಿಗೆ ನಿಲ್ಲಿಸಿ. ಎಳೆಗಳನ್ನು ಸೇರಿಸುತ್ತಾ ಹೋಗಿ...

      Delete