Monday, 25 March 2013

ಕಮರಿದ ಕನಸಗಳು ಮಾಲೆ


ಕಟ್ಟಬಾರದಿತ್ತು ಕನಸುಗಳ ಮಾಲೆ...
ಆದರೂ ಕಟ್ಟಿದೆನು ನಿನ್ನ ಓಲವಿನ ನೆನಪುಗಳಿಂದ

ಕಮರತೊಡಗಿದೆ ಕಟ್ಟಿದ ಕನಸುಗಳ ಮಾಲೆ
ನಿನ್ನ ನಿರ್ಲಕ್ಷ್ಯತನದಿಂದ....

ಕಮರಿಹೋಗುವ ಮುನ್ನ ಎಚ್ಚೆತ್ತುಕೊಳ್ಳದಿರೆ
ಕಮರಿಹೋಗುವುದು.........
ಎಂದೆಂದು ಚಿಗುರಲಾರದ ಬುಡ ಕಡಿದ ಮರದಂತೆ....

ಕೊನೆಗುಳಿಯುವುದೊಂದೆ ಶೂನ್ಯ ನೋಟ...

-ಗೆಳತಿ

Thursday, 13 December 2012

ಹೊಸತು-ಹಳತು



21 ರಿಂದ 11 (ಮಧ್ಯ-ಮಧ್ಯ) 





Wednesday, 28 November 2012

22 ರಿಂದ 2 (ಮಧ್ಯ-ಮಧ್ಯ) 



15 ರಿಂದ 8 (ಮಧ್ಯ-ಮಧ್ಯ) 


19 ರಿಂದ 1 (ಸಮ ಸಮ) 


16 ರಿಂದ 4 (ಸಮ ಸಮ)


ಮುಖವಾಡ


ಅಮ್ಮ


ಬಾಲೆ













ಓ ಮೇಘಮಾಲೆ

ಸೃಷ್ಟಿ ಎಷ್ಟು ವೈಚಿತ್ರವಲ್ಲವೇ, 
ಪ್ರತಿ ದಿನ ನಾವು ನೋಡುವ ಆಕಾಶ ,
ಎಷ್ಟು ಬಗೆ ಬಗೆಯಾಗಿ ನಮಗೆ ತನ್ನ ರೂಪವನ್ನು ತೋರಿಸುತ್ತದೆ.



Friday, 26 October 2012