Monday 19 March 2012

ವಾಸ್ತವ ಲೋಕ - ಕಲ್ಪನಾ ಲೋಕ

ಜೀವನ ಬಲು ದುಸ್ತರ, ಜೀವನ ಬಲು ದುಸ್ತರ
ವಾಸ್ತವ ಲೋಕದಲಿ!!

ಜೀವನ ಬಲು ಸುಂದರ , ಜೀವನ ಬಲು ಸುಂದರ
ಕಲ್ಪನಾ ಲೋಕದಲಿ!!

ವಾಸ್ತವ-ಕಲ್ಪನಾ ಲೋಕದಲಿ ನರಳುತಿಹನು ಮನುಜ.


ಸ್ನೇಹದಿಂದ ನಿಮ್ಮ ಗೆಳತಿ
*ಸ್ನೇಹಜೀವಿ-ಭಾವನಾಜೀವಿ*

2 comments:

  1. ಹೌದು ಅನ್ಸತ್ತೆ ಕಣ್ರಿ. ಕಲ್ಪನೆಗೂ , ಇಂದಿಗೂ ಎಷ್ಟೊಂದು ವ್ಯತ್ಯಾಸಗಳಲ್ವ?.
    ಕನಸುಗಳಲ್ಲಿ ನಾವೆಲ್ಲಾ ನಾಯಕ-ನಾಯಕಿಯರೇ. ಕಷ್ಟಗಳೇ ಇಲ್ಲ, ಇದ್ದರೂ ಅದರ ನಿವಾರಣೆ ನೀರು ಕುಡಿದಷ್ಟು ಸುಲಭ. ಆದರೆ ನಿಜ ಜೀವನ ಹಾಗಲ್ಲವಲ್ಲ. ಮಗುವಿನ ಅಳುವ ಪ್ರಯತ್ನವಿಲ್ಲದೇ ಅದರಮ್ಮನೂ ಅದಕ್ಕೆ ಹಾಲುಣಿಸುವುದಿಲ್ಲವಂತೆ. ಮಗುವಾಗಿದ್ದಾಗಿನಿಂದಲೇ ಎಷ್ಟು ಕಷ್ಟಗಳ ಪ್ರಾರಂಭ ನೋಡಿ..
    ಚೆನ್ನಾಗಿದೆ :-)

    ReplyDelete
  2. ನಿಮ್ಮ ಪ್ರತಿಕ್ರಿಯೆಗೆ ದನ್ಯವಾದಗಳು..

    ReplyDelete