ಇದು ಸುಂದರವಾದ ರಂಗವಲ್ಲಿ.
ದನ್ಯವಾದಗಳು ಸರ್....
ಈ ರಂಗೋಲಿ ನನಗೆ ಇಷ್ಟ ಈಗ ಮರೆತು ಹೋಗಿದೆ ಚುಕ್ಕಿ ಇಟ್ಟುಸೇರಿಸುವುದನ್ನ ವಿವರಿಸ್ತಿರ ?
ಕ್ಷಮಿಸಿ ಪ್ರೇಂಡ್.. ಇಲ್ಲಿ ಎಳೆಗಳನ್ನು ಹೇಗೆ ಸೇರಿಸುವುದು ಅಂತ ಹೇಳುವುದಕ್ಕೆ ಕಷ್ಟವಾಗುತ್ತದೆ... 9 ಚುಕ್ಕಿಗಳನ್ನು ಇಟ್ಟು. ನಂತರದ ಸಾಲುಗಳಲ್ಲಿ ಮದ್ಯೆ ಮದ್ಯೆ ಚುಕ್ಕಿಗಳನ್ನು ಇಡುತ್ತಾ ಹೋಗಿ ಕೊನೆಗೆ 5 ಚುಕ್ಕಿಗೆ ನಿಲ್ಲಿಸಿ. ಎಳೆಗಳನ್ನು ಸೇರಿಸುತ್ತಾ ಹೋಗಿ...
ಇದು ಸುಂದರವಾದ ರಂಗವಲ್ಲಿ.
ReplyDeleteದನ್ಯವಾದಗಳು ಸರ್....
Deleteಈ ರಂಗೋಲಿ ನನಗೆ ಇಷ್ಟ ಈಗ ಮರೆತು ಹೋಗಿದೆ ಚುಕ್ಕಿ ಇಟ್ಟು
ReplyDeleteಸೇರಿಸುವುದನ್ನ ವಿವರಿಸ್ತಿರ ?

Delete